ಅಭಿಮಾನಿಗೆ ಮೊಬೈಲ್ ನಂಬರ್ ಕೊಟ್ಟ ಕೆಜಿಎಫ್ ಸಿನಿಮಾದ ನಾಯಕಿ ಶ್ರೀನಿಧಿ ಶೆಟ್ಟಿ | FILMIBEAT KANNADA

2019-03-23 37

ಕೆಜಿಎಫ್' ಸಿನಿಮಾದ ಮೂಲಕ ಲಾಂಚ್ ಆದ ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದ ಮೂಲಕವೇ ಇಡೀ ಇಂಡಿಯಾದ ತುಂಬ ಫೇಮಸ್ ಆದರು. ಹೀಗೆ ದೊಡ್ಡ ಯಶಸ್ಸು ಪಡೆದಿರುವ ಶ್ರೀನಿಧಿ ಅಭಿಮಾನಿಗಳ ಪ್ರೀತಿಗೆ ಬೆಲೆ ನೀಡುತ್ತಾರೆ.

Videos similaires